ಗಣಿತ ಪರೀಕ್ಷೆಗೆ ಅಂತಿಮ ದಿನದ ತಯಾರಿ (DON'T MISS IT)


 

1. ತ್ರಿಭುಜಗಳ ಮೇಲಿನ ಪ್ರಮೇಯಗಳು - 5 ಅಂಕಗಳು
1 ಥೇಲ್ಸ್ ನ ಪ್ರಮೇಯ CLICK HERE
2 ಪೈಥಾಗೊರಸ್ ನ ಪ್ರಮೇಯ CLICK HERE 

2. ತ್ರಿಭುಜಗಳ ಮೇಲಿನ ಪ್ರಮೇಯಗಳು - 4 ಅಂಕಗಳು
1 ತ್ರಿಭುಜಗಳ ಸರ್ವಸಮತೆಗೆ ಸಂಬಂಧಿಸಿದ ಪ್ರಮೇಯ - ಕೋ ಕೋ ನಿರ್ಧಾರಕ ಗುಣ CLICK HERE
2 ಸಮರೂಪಿ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತಕ್ಕೆ ಸಂಬಂಧಿಸಿದ ಪ್ರಮೇಯ CLICK HERE

3. ಗ್ರಾಫ್ - 4 ಅಂಕಗಳು
1 ಸುಲಭ ವಿಧಾನದಲ್ಲಿ ಸರಳ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವಿಕೆ CLICK HERE
2 ಪರ್ಯಾಯ ವಿಧಾನದಲ್ಲಿ ಗ್ರಾಫ್ ರಚನೆ CLICK HERE

4. ವೃತ್ತಗಳ ಮೇಲಿನ ಪ್ರಮೇಯಗಳ - 3 ಅಂಕಗಳು
1 “ಬಾಹ್ಯಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳ ಉದ್ದ ಸಮವಾಗಿರುತ್ತದೆ” ಎಂದು ಸಾಧಿಸಿ CLICK HERE
2 “ಯಾವುದೇ ವೃತ್ತದಲ್ಲಿ ಸ್ಪರ್ಶಬಿಂದುವಿನಲ್ಲಿ ಎಳೆದ ತ್ರಿಜ್ಯವು ಸ್ಪರ್ಶಕಕ್ಕೆ ಲಂಬವಾಗಿರುತ್ತದೆ” ಎಂದು ಸಾಧಿಸಿ CLICK HERE

5. ಓಜೀವ್ - 3 ಅಂಕಗಳು
1 ಓಜೀವ್ ರಚನೆ CLICK HERE 

6. ರಚನೆಗಳು - 3 ಅಂಕಗಳು
1 ಸಮರೂಪಿ ತ್ರಿಭುಜದ ರಚನೆ (ಛೇದ ಅಂಶಕ್ಕಿಂತ ದೊಡ್ಡದಿದ್ದಾಗ) CLICK HERE
2 ಸಮರೂಪಿ ತ್ರಿಭುಜದ ರಚನೆ (ಅಂಶ ಛೇದಕ್ಕಿಂತ ದೊಡ್ಡದಿದ್ದಾಗ) CLICK HERE

7. ಸಂಖ್ಯಾಶಾಸ್ತ್ರ - 3 ಅಂಕಗಳು
1 ಸರಾಸರಿ ಕಂಡುಹಿಡಿಯುವಿಕೆ CLICK HERE
2 ಮಧ್ಯಾಂಕ ಕಂಡುಹಿಡಿಯುವಿಕೆ CLICK HERE
3 ಬಹುಲಕ ಕಂಡುಹಿಡಿಯುವಿಕೆ CLICK HERE

8. ವೃತ್ತಕ್ಕೆ ಸ್ಪರ್ಶಕಗಳು - 2 ಅಂಕಗಳು
1 ಬಾಹ್ಯಬಿಂದುವಿನಿಂದ ವೃತ್ತಕ್ಕೆ ಎರಡು ಸ್ಪರ್ಶಕಗಳ ರಚನೆ CLICK HERE
2 ಸ್ಪರ್ಶಕಗಳ ನಡುವಿನ ಕೋನ ಕೊಟ್ಟಾಗ CLICK HERE

9. ವರ್ಗ ಸಮೀಕರಣಗಳು - 2 ಅಂಕಗಳು
1 ಸೂತ್ರ ಬಳಸಿ ವರ್ಗ ಸಮೀಕರಣವನ್ನು ಬಿಡಿಸುವಿಕೆ CLICK HERE
2 ವರ್ಜಿಸುವ ವಿಧಾನದಿಂದ ರೇಖಾತಕ ಸಮೀಕರಣವನ್ನು ಬಿಡಿಸುವಿಕೆ CLICK HERE

10. ನಿರ್ದೇಶಾಂಕ ರೇಖಾಗಣಿತ - 2 ಅಂಕಗಳು
1 ನಿರ್ದೇಶಾಂಕಗಳ ನಡುವಿನ ದೂರವನ್ನು ಕಂಡುಹಿಡಿಯುವಿಕೆ CLICK HERE
2 ರೇಖಾಖಂಡವನ್ನು ವಿಭಾಗಿಸುವ ನಿರ್ದೇಶಾಂಕಗಳನ್ನು ಕಂಡುಹಿಡಿಯುವಿಕೆ CLICK HERE

11. ಒಂದು ಅಂಕದ ಪ್ರಶ್ನೆಗಳು
1 ಒಂದು ಅಂಕದ ಪ್ರಶ್ನೆಗಳು CLICK HERE

5 comments: