1.
ಕಾಂತೀಯ ಬಲರೇಖೆಗಳ ದಿಕ್ಕನ್ನು ಸಾಮಾನ್ಯವಾಗಿ ಹೀಗೆ ಸೂಚಿಸಲಾಗುತ್ತದೆ.
2.
ಕಾಂತೀಯ ಬಲರೇಖೆಗಳು ಯಾವಾಗಲೂ
3.
ವಿದ್ಯುತ್ ಪ್ರವಾಹವಿರುವ ನೇರ ವಾಹಕದ ಸುತ್ತಲಿನ ಕಾಂತೀಯ ಬಲರೇಖೆಗಳ ವಿನ್ಯಾಸವು ಹೀಗಿರುತ್ತದೆ.
4.
ವಿದ್ಯುತ್ ಪ್ರವಾಹವಿರುವ ನೇರ ವಾಹಕದ ಸುತ್ತಲಿನ ಕಾಂತೀಯ ಬಲರೇಖೆಗಳ ದಿಕ್ಕನ್ನು ತಿಳಿಯಲು ಬಳಸುವ ನಿಯಮ
5.
ಹೀಗೆ ಮಾಡುವುದರಿಂದ ಸೊಲೆನಾಯ್ಡ್ ಸುತ್ತಲಿನ ಕಾಂತ ಕ್ಷೇತ್ರವು ಪ್ರಬಲವಾಗುತ್ತದೆ.
6.
ಬಲಗೈ ಹೆಬ್ಬೆರಳ ನಿಯಮದಲ್ಲಿ ಹೆಬ್ಬೆರಳನ್ನು ಹೊರತು ಪಡಿಸಿ ವಾಹಕವನ್ನು ಸುತ್ತುವರಿದಿರುವ ಉಳಿದ ಬೆರಳುಗಳು ಸೂಚಿಸುವುದು
7.
ವಿದ್ಯುಚ್ಛಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
8.
ಫ್ಲೆಮಿಂಗ್ ನ ಬಲಗೈ ನಿಯಮ ಅಥವಾ ಎಡಗೈ ನಿಯಮವನ್ನು ಅನ್ವಯಿಸಲು ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳ ನಡುವಿನ ಕೋನವು
9.
ಫ್ಲೆಮಿಂಗ್ ನ ಎಡಗೈ ನಿಯಮದ ಪ್ರಕಾರ ಹೆಬ್ಬೆರಳು ಸೂಚಿಸುವುದು
10.
ಫ್ಲೆಮಿಂಗ್ ನ ಎಡಗೈ ನಿಯಮದ ಪ್ರಕಾರ ತೋರುಬೆರಳು ಸೂಚಿಸುವುದು
11.
ಒಂದು ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನ
12.
ವಿದ್ಯುತ್ ಮೋಟಾರ್ ನಲ್ಲಿ ವಿದ್ಯುತ್ ಪ್ರವಾಹ ಹಾಗೂ ಕಾಂತಕ್ಷೇತ್ರವು ಪರಸ್ಪರ ಲಂಬವಾಗಿದ್ದಾಗ, ಆಯತಾಕಾರದ ಸುರುಳಿಯು ಅನುಭವಿಸುವ ಯಾಂತ್ರಿಕ ಬಲವು
13.
ವಿದ್ಯುತ್ ಮೋಟಾರ್ ನಲ್ಲಿ ಅರ್ಮೇಚರ್ ಎಂದರೆ
14.
ಈ ಕೆಳಗಿನ ಉಪಕರಣದಲ್ಲಿ ವಿದ್ಯುತ್ ಮೋಟಾರ್ ಬಳಸಲಾಗಿರುವುದಿಲ್ಲ.
15.
ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಸಾಧನ
16.
ಈ ಕೆಳಗಿನ ಉಪಕರಣಗಳಲ್ಲಿ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಕ್ಷಕ ಎಂದು ಕರೆಯಲ್ಪಡುವುದು
17.
ಗೃಹಬಳಕೆ ವಿದ್ಯುತ್ ಗಾಗಿ ಭಾರತ ದೇಶದಲ್ಲಿ ವಿದ್ಯುತ್ ಮಂಡಳಿಯವರು ಒದಗಿಸುವ ವಿಭವಾಂತರ
18.
ಭಾರತದಲ್ಲಿ ಗೃಹಬಳಕೆಗಾಗಿ ಮಂಡಳಿಯವರು ಒದಗಿಸುವ ಬೆಳಕಿನ ಮಂಡಲ ಹಾಗೂ ಉಷ್ಣ ಮಂಡಲಗಳಲ್ಲಿನ ವಿದ್ಯುತ್ ಪ್ರವಾಹದ ಪರಿಮಾಣ ಕ್ರಮವಾಗಿ
19.
ಫ್ಯಾರಡೆಯ ಸುರುಳಿಯ ಪ್ರಯೋಗದಲ್ಲಿ ಪ್ರೇರಿತವಾಗುವ ವಿದ್ಯುತ್ ಪ್ರವಾಹವು ಹೆಚ್ಚಾಗುವುದು
20.
ಪರ್ಯಾಯ ವಿದ್ಯುತ್ ನ ಆವೃತ್ತಿಯು 50Hz ಆಗಿದ್ದರೆ, ವಿದ್ಯುತ್ ಪ್ರವಾಹವು ತನ್ನ ದಿಕ್ಕನ್ನು ಬದಲಾಯಿಸುವುದು
21.
ಹೆಚ್ಚು ವಿದ್ಯುತ್ ಪ್ರವಹಿಸಿ ಮನೆಯ ಮಂಡಲವೊಂದರ ಫ್ಯೂಸ್ ಕರಗಿ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಆಗ ಕಿರಣನು ಫ್ಯೂಸ್ ಪೆಟ್ಟಿಗೆಗೆ ತಾಮ್ರದ ತಂತಿಯನ್ನು ಸೇರಿಸಿ ಮಂಡಲವನ್ನು ಪೂರ್ಣಗೊಳಿಸುತ್ತಾನೆ. ಅವನು ತೆಗೆದುಕೊಂಡಿರುವ ಕ್ರಮ ಸರಿಯಾಗಿದೆಯೇ? ಇಲ್ಲದಿದ್ದಲ್ಲಿ ಸರಿಪಡಿಸುವ ಬಗೆ
22.
ಎ.ಸಿ.ಜನರೇಟರ್ ನಲ್ಲಿ ಬಳಸಲಾಗುವ ಉಂಗುರಗಳು
23.
ಫ್ಲೆಮಿಂಗ್ ನ ಬಲಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು
24.
ಕೆಳಗಿನ ಕ್ರಮಗಳಲ್ಲಿ ವಿದ್ಯುತ್ ಬಳಕೆಯ ಸುರಕ್ಷತೆಯನ್ನು ಪುಷ್ಠೀಕರಿಸದಿರುವುದು
25.
ಶಾರ್ಟ್ ಸರ್ಕ್ಯೂಟ್ ಸಂದರ್ಭದಲ್ಲಿ , ಮಂಡಲದಲ್ಲಿನ ವಿದ್ಯುತ್ ಪ್ರವಾಹವು
This quiz has been created using the tool HTML Quiz Generator
Goof
ReplyDeleteDadapeer
ReplyDeleteNazeema
ReplyDeleteUma
ReplyDeleteSupper sir
ReplyDeleteD
ReplyDelete