1.
ವಿದ್ಯುದಾವೇಶಗಳ ಪ್ರವಹಿಸುವಿಕೆಯ ದರವನ್ನು ಹೀಗೆನ್ನುವರು
2.
ಒಂದು ಎಲೆಕ್ಟ್ರಾನಿನ ಆವೇಶವು
3.
ವಿಭವಾಂತರದ ಏಕಮಾನವು
4.
ವಿದ್ಯುನ್ಮಂಡಲದಲ್ಲಿನ ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಸಾಧನ
5.
ವಿದ್ಯುತ್ ಹೀಟರ್ ನ ಮೂಲಕ 2.2 A ವಿದ್ಯುತ್ ಪ್ರವಾಹವು 50 ಸೆಕೆಂಡುಗಳ ಕಾಲ ಪ್ರವಹಿಸಿದರೆ ಮಂಡಲದಲ್ಲಿ ಪ್ರವಹಿಸಿದ ವಿದ್ಯುದಾವೇಶಗಳ ಪರಿಮಾಣ
6.
ಆಮ್ಮೀಟರ್ ಹಾಗೂ ವೋಲ್ಟ್ ಮೀಟರ್ ಗಳನ್ನು ಮಂಡಲದಲ್ಲಿ ಸಂಯೋಜಿಸುವ ಬಗೆ
7.
220 V ವಿಭವಾಂತರವಿರುವ ಎರಡು ಬಿಂದುಗಳ ನಡುವೆ 5C ನಷ್ಟು ಆವೇಶಗಳು ಪ್ರವಹಿಸಿದಾಗ ನಡೆದ ಕೆಲಸ
8.
ಓಮ್ ನ ನಿಯಮವನ್ನು ಅನ್ವಯಿಸಲು ಸ್ಥಿರವಾಗಿರಬೇಕಾದ ಭೌತಿಕ ಪರಿಮಾಣವು
9.
ವಾಹಕದ ವಿದ್ಯುತ್ ರೋಧವು ಅವಲಂಬಿಸದೇ ಇರುವುದು
10.
ಒಂದು ಮಂಡಲದಲ್ಲಿ 6V ವಿಭವಾಂತರದಲ್ಲಿ ರೋಧಕದ ರೋಧವು 12Ω ಆಗಿದೆ. 12V ವಿಭವಾಂತರ ಒದಗಿಸಿದರೆ ವಿದ್ಯುತ್ ರೋಧ
11.
ವಾಹಕದ ಎರಡು ತುದಿಗಳ ನಡುವಿನ ವಿಭವಾಂತರವು 2V ಆಗಿದ್ದು ಅದರ ಮೂಲಕ 2A ವಿದ್ಯುತ್ ಪ್ರವಹಿಸಿದಾಗ ಆ ವಾಹಕದ ರೋಧವು
12.
ವಿದ್ಯುತ್ ಬಲ್ಬೊಂದರ ತಂತುಗಳ ರೋಧವು 880Ω ಆಗಿದ್ದು 220V ಮೂಲದಿಂದ ವಿದ್ಯುತ್ ಬಲ್ಬ್ ಸೆಳೆಯುವ ವಿದ್ಯುತ್ ಪ್ರವಾಹ
13.
ಗೃಹ ಬಳಕೆ ವೈರಿಂಗ್ ನಲ್ಲಿ ಫ್ಯೂಸನ್ನು ಸಂಯೋಜಿಸುವುದು
14.
ಗೃಹ ಬಳಕೆ ವೈರಿಂಗ್ ನಲ್ಲಿ ಸಾಮಾನ್ಯವಾಗಿ ವಿದ್ಯುತ್ ಉಪಕರಣಗಳನ್ನು ಸಂಯೋಜಿಸುವ ಬಗೆ
15.
ರೋಧಕಗಳನ್ನು ಸರಣಿಯಾಗಿ ಜೋಡಿಸಿದಾಗ ಎಲ್ಲಾ ರೋಧಕಗಳಿಗೂ
16.
ಮನೆಗಳಲ್ಲಿ ಬಳಸುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಸರಣಿಯಾಗಿ ಸಂಪರ್ಕಿಸಿದರೆ
17.
ಎರಡು ಮಂಡಲಗಳಲ್ಲಿ 4Ω ರೋಧವಿರುವ ಎರಡು ರೋಧಕಗಳನ್ನು ಸರಣಿಯಾಗಿ ಮತ್ತು ಸಮಾಂತರವಾಗಿ ಸಂಯೋಜಿಸಿದಾಗ, ಎರಡೂ ಮಂಡಲಗಳಲ್ಲಿನ ಸಮಾನ ರೋಧಗಳ ಅನುಪಾತವು
18.
12V ಬ್ಯಾಟರಿಯನ್ನು ಸರಣಿ ಕ್ರಮದಲ್ಲಿರುವ 2Ω, 3Ω, 4Ω ಮತ್ತು15Ω ರೋಧಕಗಳೊಂದಿಗೆ ಸಂಯೋಜಿಸಿದಾಗ 15Ω ರೋಧಕದ ಮೂಲಕ ಪ್ರವಹಿಸುವ ವಿದ್ಯುತ್ ಪ್ರವಾಹ
19.
12v ವಿಭವಾಂತರವಿರುವ ಮಂಡಲದಲ್ಲಿ 5Ω, 10Ω ಮತ್ತು 30Ω ರೋಧಕಗಳನ್ನು ಸಮಾಂತರವಾಗಿ ಜೋಡಿಸಲಾಗಿದೆ. 10Ω ರೋಧಕದ ಮೂಲಕ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹ
20.
ಈ ಕೆಳಗಿನ ಉಪಕರಣಗಳಲ್ಲಿ ವಿದ್ಯುತ್ತಿನ ಉಷ್ಣೋತ್ಪಾದನಾ ಪರಿಣಾಮವನ್ನಾಧರಿಸದ ಉಪಕರಣ
This quiz has been created using the tool HTML Quiz Generator
Akash
ReplyDeleteHello sir can we get the English version of above quiz
ReplyDelete1234
ReplyDelete2938
ReplyDeleteVarsha D
ReplyDelete