1.
ಈ ಕೆಳಗಿನ ಮಾಧ್ಯಮಗಳ ವಕ್ರೀಭವನ ಸೂಚ್ಯಂಕಗಳು ನೀರು= 1.33, ಸೀಮೆ ಎಣ್ಣೆ= 1.44, ವಜ್ರ= 2.42 ಮತ್ತು ಗಾಜು= 1.52 ಆಗಿದ್ದರೇ, ಈ ಮಾಧ್ಯಮದಲ್ಲಿ ಬೆಳಕಿನ ವೇಗವು ಅಧಿಕವಾಗಿರುತ್ತದೆ
2.
ಒಂದು ಗೋಳೀಯ ದರ್ಪಣದ ಸಂಗಮ ದೂರವು 20cm ಆದರೆ ಅದರ ವಕ್ರತಾ ತ್ರಿಜ್ಯ
3.
ಗೋಳೀಯ ದರ್ಪಣದ P ಬಿಂದುವಿನಲ್ಲಿ ಆಪಾತವಾದ ಬೆಳಕಿನ ಕಿರಣವು ಲಂಬದೊಂದಿಗೆ 450 ಕೋನವನ್ನುಂಟು ಮಾಡಿದರೆ, ಪ್ರತಿಫಲಿತ ಕೋನವು
4.
ವಸ್ತುವನ್ನು ಪೀನಮಸೂರದ ಈ ಸ್ಥಾನದಲ್ಲಿಟ್ಟಾಗ, ಪ್ರತಿಬಿಂಬವು ವಸ್ತುವಿನ ಗಾತ್ರದಷ್ಟೇ ಇರುತ್ತದೆ
5.
ಮಸೂರದ ಸಾಮರ್ಥ್ಯದ ಅಂತರಾಷ್ಟ್ರೀಯ ಏಕಮಾನ
6.
ಒಬ್ಬ ವೈದ್ಯರು -0.5D ಸಾಮರ್ಥ್ಯವನ್ನು ಹೊಂದಿರುವ ಸರಿಪಡಿಸುವ ಮಸೂರವನ್ನು ಒಬ್ಬ ವ್ಯಕ್ತಿಗೆ ಸೂಚಿಸಿದ್ದಾರೆ. ಈ ಮಸೂರದ ಸಂಗಮ ದೂರ ಮತ್ತು ವಿಧ
7.
ಬೆಳಕು ಗಾಳಿಯಿಂದ 1.50 ವಕ್ರೀಭವನ ಸೂಚ್ಯಂಕವನ್ನು ಹೊಂದಿರುವ ಗಾಜನ್ನು ಪ್ರವೇಶಿಸುತ್ತದೆ. ಗಾಜಿನಲ್ಲಿ ಬೆಳಕಿನ ವೇಗವೆಷ್ಟು? ( ನಿರ್ವಾತದಲ್ಲಿ ಬೆಳಕಿನ ವೇಗವು 3 × 108 ms-1 )
8.
ಗೋಳೀಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸ
9.
ಸ್ನೆಲ್ನ ವಕ್ರೀಭವನದ ನಿಯಮದ ಪ್ರಕಾರ ಕೊಟ್ಟಿರುವ ಬೆಳಕಿನ ನಿರ್ದಿಷ್ಟ ಬಣ್ಣ ಮತ್ತು ನೀಡಿರುವ ಜೋಡಿ ಮಾಧ್ಯಮಗಳಿಗೆ ಸಂಬಂಧಿಸಿದಂತೆ
10.
ಪೀನ ಮಸೂರದ ಮುಂದೆ ವಸ್ತುವನ್ನು ಈ ಸ್ಥಾನದಲ್ಲಿಟ್ಟಾಗ ಮಿಥ್ಯ ಪ್ರತಿಬಿಂಬ ದೊರೆಯುತ್ತದೆ.
11.
ಒಬ್ಬ ವ್ಯಕ್ತಿಯು ಬಳಸುವ ಕನ್ನಡಕದ ಮಸೂರದ ಸಾಮರ್ಥ್ಯವು +2.5 D ಆದರೆ, ಆ ಮಸೂರವು
12.
ವಕ್ರೀಭವನಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯು
13.
ಮಸೂರಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯು
14.
ಒಂದು ಬೆಳಕಿನ ಕಿರಣವು ಗಾಳಿ ಮಾಧ್ಯಮದಿಂದ ಬೆಂಜೀನ್ ಮಾಧ್ಯಮಕ್ಕೆ ಚಲಿಸುತ್ತದೆ. ಬೆಂಜೀನ್ ನಲ್ಲಿ ವಕ್ರೀಭವನ ಸೂಚ್ಯಂಕವು 1.50 ಆದರೆ, ಬೆಳಕಿನ ವೇಗವು ಬೆಂಜೀನ್ ಮಾಧ್ಯಮದಲ್ಲಿ ಕಡಿಮೆಯಾಗುವ ಶೇಕಡಾ ಪ್ರಮಾಣ
15.
A, B ಮತ್ತು C ಮಾಧ್ಯಮಗಳಿಗೆ ಸಂಬಂಧಿಸಿದಂತೆ, ಪತನ ಕೋನಗಳು ಸಮನಾಗಿವೆ. ಆದರೆ ಅವುಗಳ ವಕ್ರೀಮ ಕೋನಗಳು ಕ್ರಮವಾಗಿ 200, 300 ಮತ್ತು 400 ಆಗಿವೆ. ಹಾಗಾದರೆ ಬೆಳಕಿನ ವೇಗವು ಹೆಚ್ಚಾಗಿರುವ ಮಾಧ್ಯಮ
16.
ಕೊಟ್ಟಿರುವ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಯು
17.
ಸೀಮೆ ಎಣ್ಣೆಗಿಂತ ನೀರಿನಲ್ಲಿ ಬೆಳಕಿನ ವೇಗವು ಹೆಚ್ಚಾಗಿರುತ್ತದೆ, ಏಕೆಂದರೆ
18.
ನಿಮ್ಮ ಬಳಿ L1 , L2 ಮತ್ತು L3 ಎಂಬ 3 ಮಸೂರಗಳಿದ್ದು, ಅವುಗಳ ಸಾಮರ್ಥ್ಯಗಳು ಕ್ರಮವಾಗಿ +10D, +5D ಮತ್ತು -10D ಆಗಿವೆ. ಪ್ರತಿಯೊಂದು ಮಸೂರದ ಸಂಗಮದೂರಗಳು ಕ್ರಮವಾಗಿ
19.
1m ಸಂಗಮದೂರವನ್ನು ಹೊಂದಿರುವ ಮಸೂರದ ಸಾಮರ್ಥ್ಯವು
20.
ಕೈ ಗಡಿಯಾರ ರಿಪೇರಿ ಮಾಡುವವ ಸೂಕ್ಷ್ಮ ಭಾಗಗಳನ್ನು ವೀಕ್ಷಿಸಲು ತನ್ನ ಕಣ್ಣಿಗೆ ಇಟ್ಟುಕೊಳ್ಳುವ ದೃಕ್ ಸಾಧನ
00:00:01
This quiz has been created using the tool HTML Quiz Generator
It was very good for recall all important points at the end of revision . Thank you sir for creating such a wonderful study material
ReplyDeleteDhanush
ReplyDelete