Harsha Mysore

 

ವ್ಯಕ್ತಿತ್ವ ಪರಿಚಯ



ಎಸ್ ಹರ್ಷ ಮೈಸೂರು )

M.Sc., M.Ed., M.Phil.    

ಸಹಶಿಕ್ಷಕರು

ಸರ್ಕಾರಿ ಪ್ರೌಢಶಾಲೆ, ಹೆಡತಲೆ, ನಂಜನಗೂಡು ತಾ., ಮೈಸೂರು

ದೂ.ಸಂ. 9972261802

e-mail: hardeepmysore@gmail.com

blog: harshamysorian.blogspot.com

YouTube Channel: hardeepmysore

 

ಶೈಕ್ಷಣಿಕ ಮೈಲಿಗಲ್ಲು

2002 – 2003 ಶೈಕ್ಷಣಿಕ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ಬಿ.ಇಡಿ. ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ (Second Rank) ಯಲ್ಲಿ ತೇರ್ಗಡೆ.

2004 – 2005 ಶೈಕ್ಷಣಿಕ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ಎಂ.ಇಡಿ. ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ (Second Rank) ಪಡೆದು ರಾಜ್ಯಪಾಲರಿಂದ ಸನ್ಮಾನ.


ಬೋಧನಾ-ಅನುಭವ

 ಮಂಡ್ಯದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲದಲ್ಲಿ 3 ವರ್ಷಗಳ ಅವಧಿಗೆ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುವಿಕೆ.

16 ವರ್ಷಗಳ ನಿರಂತರವಾಗಿ ಸರ್ಕಾರಿ ಸೇವೆಯಲ್ಲಿ ಪ್ರೌಢಶಾಲಾ ಸಹಶಿಕ್ಷಕನಾಗಿ ಕಾರ್ಯ ನಿರ್ವಹಿಸುವಿಕೆ.


ವೈವಿಧ್ಯಮಯ ಯೋಜನೆಗಳು ಮತ್ತು ಚಟುವಟಿಕೆಗಳು

ಅತ್ಯಾಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪ್ರಯೋಗಾಲಯದ ಸೃಷ್ಠಿ

ರೇಡಿಯೋ ವಾಹಿನಿಗಳಲ್ಲಿ ಗಣಿತ-ವಿಜ್ಞಾನ ಆಧಾರಿತ ಕಾರ್ಯಕ್ರಮಗಳ ಪ್ರಸ್ತುತಿ. 

ವಿದ್ಯಾರ್ಥಿ & ಶಿಕ್ಷಕರಿಗಾಗಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನ ಕಲಿಕೆಗಾಗಿ ಯೂಟ್ಯೂಬ್ ಚಾನಲ್ ನ್ನು ಸೃಷ್ಠಿಸಿ, ಸರಣಿ ವೀಡಿಯೋಗಳ ಬಿತ್ತರ. 

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಡೈಲಿ ನ್ಯೂಸ್ ಎಂಬ ವಿಜ್ಞಾನ ಮತ್ತು ಗಣಿತ ಸಂಗತಿಗಳ ಪ್ರಸಾರ.

ಯುರೇಕಾ ಎಂಬ ಗಣಿತ-ವಿಜ್ಞಾನ ಉಚಿತ ಮಾಸಪತ್ರಿಕೆಯ ಪ್ರಕಟಣೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತ ಕೋಡಿಂಗ್ ಅನಿಮೇಶನ್ ರಚನಾ ತರಗತಿಗಳ ಕೈಗೊಳ್ಳುವಿಕೆ.


ರಚಿತ ಪುಸ್ತಕಗಳು

ಬೆಳಕು

 K- ವಿಜ್ಞಾನ


ಸಂಪನ್ಮೂಲ ವ್ಯಕ್ತಿಯಾಗಿ

ಗಣಿತ, ವಿಜ್ಞಾನ & ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ರಾಷ್ಟ್ರ & ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.

ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗಾಗಿ ಉಚಿತ ಆನ್ ಲೈನ್ ತರಗತಿಗಳು


ಪ್ರಶಸ್ತಿಗಳು/ ಸನ್ಮಾನಗಳು

2023ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣೆ.

2019 & 2023ನೇ ಸಾಲುಗಳಲ್ಲಿ ಗುರುಮಂಥನ್ ಕಾರ್ಯಕ್ರಮದಡಿಯಲ್ಲಿ 2 ಬಾರಿ ರಾಜ್ಯಮಟ್ಟದ ಉತ್ತಮ ಗಣಿತ ಶಿಕ್ಷಕ ಪ್ರಶಸ್ತಿ.

2021-22ರ ತಾಲ್ಲೂಕು ಮಟ್ಟದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ.

2022ರಲ್ಲಿ ನಂಜನಗೂಡು ತಾಲ್ಲೂಕು ಆಡಳಿತದಿಂದ ಉತ್ತಮ ಸರ್ಕಾರಿ ನೌಕರನಾಗಿ ಸನ್ಮಾನ.

ಕರ್ನಾಟಕ ಸಂಘದ ವತಿಯಿಂದ 2022-23 ನೇ ಸಾಲಿನ ಬಿ.ಹೆಚ್. ಮಂಗೇಗೌಡ ಆದರ್ಶ ಶಿಕ್ಷಕ ಪ್ರಶಸ್ತಿ.

2022ರಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮತ್ತು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಇವರ ಜಂಟಿ ಆಶ್ರಯದಲ್ಲಿ ನೀಡಲಾಗುವ ‘ಶಿಷ್ಯರು ಮೆಚ್ಚಿದ ಗುರು’ ಪ್ರಶಸ್ತಿ

2024 ರಲ್ಲಿ ಇನ್ನರ್ ವೀಲ್ ಅಂತರಾಷ್ಟ್ರೀಯ ಕ್ಲಬ್ ವತಿಯಿಂದ ನೇಶನ್ ಬಿಲ್ಡರ್ ಅವಾರ್ಡ್.



No comments:

Post a Comment