HARSHA IMAGES - MY PICTURES


























































ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಆವರ ಉನ್ನತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕವಾಗಿ ಸಹಾಯಹಸ್ತವನ್ನು ನೀಡುವ ಸಲುವಾಗಿ ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾದ ಅನ್ವೇಶಣೆ – 2023 ಕಾರ್ಯಕ್ರಮದಲ್ಲಿ ಕ್ವಿಜ್ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಮತ್ತು ವಿಜ್ಞಾನ ಮಾದರಿ ಹಾಗೂ ರೇಡಿಯೋ ಕೇಂದ್ರದ ಪ್ರಾತ್ಯಕ್ಷಿಕಾಧಾನಾಗಿ ಭಾಗವಹಿಸಿಲಾಯಿತು.






ದಿನಾಂಕ 14/06/2022 ರಂದು ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ನೊಳಗೆ ಕಾಲಿಡುವ ಅವಕಾಶವು ನಾನು ಮತ್ತು ನನ್ನಿತರೆ 4 ಸ್ನೇಹಿತರಿಗೆ ಒದಗಿಬಂತು. ಇನ್ಫೋಸಿಸ್ ಫೌಂಡೇಶನ್ ಹೊರತಂದಿರುವ ಸ್ಪ್ರಿಂಗ್ ಬೋರ್ಡ್ ಪೋರ್ಟಲ್ ನ ಸಂಪೂರ್ಣ ಪರಿಚಯವನ್ನು ಅದರ ಪ್ರಾಜೆಕ್ಟ್ ಮ್ಯಾನೇಜರ್ ಆದ ಶ್ರೀಯುತ ಕಿರಣ್ ರವರು ಮಾಡಿಕೊಟ್ಟರು. ಅವರು ನೀಡಿದ ಮಾಹಿತಿ ಭಂಡಾರದ ಸಂಕ್ಷಿಪ್ತ ರೂಪವಿದು. 6ನೇ ತರಗತಿಯಿಂದ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಜನ ಸಾಮಾನ್ಯರೂ ಸೇರಿದಂತೆ ತಂತ್ರಜ್ಞಾನವನ್ನು ಕಲಿಯಬಯಸುವ ಸರ್ವರಿಗೂ ಇದೊಂದು ವರದಾನವಾಗಿದೆ. ಸಾವಿರಾರುಗಟ್ಟಲೇ ಸರ್ಟಿಫಿಕೇಟ್ ಕೋರ್ಸ್ ಗಳು, ಉಚಿತ ತರಗತಿಗಳು, ಕೋರ್ಸ್ ಪೂರ್ಣಗೊಳ್ಳುತ್ತಿದ್ದಂತೆ ಉದ್ಯೋಗಾವಕಾಶಗಳು ಈ ಸ್ಪ್ರಿಂಗ್ ಬೋರ್ಡ್ ಪೋರ್ಟಲ್ ವಿಶೇಷವಾಗಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಹಣವನ್ನು ವ್ಯಯಿಸಿ ಕಲಿಯಬೇಂಕೆಂದಿರುವ ಹಲವಾರು ಬಗೆಯ ಕೋರ್ಸ್ ಗಳನ್ನು ಸದರಿ ಕಂಪೆನಿಗಳಿಂದ ಖರೀದಿಸಿ, ಭಾರತೀಯರೂ ಸೇರಿದಂತೆ ಇನ್ನಿತರ ಕೆಲವು ದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ಉಣಬಡಿಸುತ್ತಿರುವ ಇನ್ಫೋಸಿಸ್ ಸಂಸ್ಥೆಯ ಅತ್ಯುನ್ನತ ಪ್ರಾಜೆಕ್ಟ್ ಈ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್. ಶಿಕ್ಷಕರು ತಮ್ಮ ಇಚ್ಛಾನುಸಾರ ಕಲಿಯಬಯಸಿದಲ್ಲಿ, ಹಲವಾರು ಹೊಸ ತಂತ್ರಜ್ಞಾನಗಳನ್ನು ಈ ಪೋರ್ಟಲ್ ನ ಮುಖಾಂತರ ಉಚಿತವಾಗಿ ಕಲಿಯಬಹುದಾಗಿದೆ. ಉಚಿತವಾಗಿ ಮೈಕ್ರೋಸೈಟ್ ಹಾಗೂ ಬ್ಲಾಗ್ ಗಳನ್ನು ರಚಿಸಿಕೊಳ್ಳುವ ಅವಕಾಶವನ್ನು ಈ ಪೋರ್ಟಲ್ ನಲ್ಲಿ ಒದಗಿಸಲಾಗಿದೆ. ನೀವೂ ಲಾಗಿನ್ ಆಗಿ, ನಿಮ್ಮ ಮಕ್ಕಳಿಗೂ ಲಾಗಿನ್ ಮಾಡಿಸಿ, ಕಲಿಯಿರಿ ಮತ್ತು ಕಲಿಸಿರಿ. 


ದಿನಾಂಕ – 06/09/2022 ರಂದು ಮಂಡ್ಯದ ಶಂಕರಗೌಡ ಮಹಾವಿದ್ಯಾನಿಲಯದಲ್ಲಿ ಹೊಸದೊಂದು ಅನುಭವ. ಈ ವೇದಿಕೆಯಲ್ಲಿ ವಿದ್ಯಾರ್ಥಿಯಾಗಿ, ನಂತರ 3 ವರ್ಷಗಳ ಕಾಲ ಉಪನ್ಯಾಸಕನಾಗಿ ಮತ್ತು ಇಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು ದೊರೆತ ವಿಶೇಷ ಅನುಭವ.


Addressed the teachers of  Hunsur Tq., Mysore










K-Vignana a book written by us is releasing by ex- chair person of ISRO Dr. Kiran Kumar



As a jury in State level Vidyarthi Manthan Programme - 2019


Phone in programme for SSLC students for their examination preparation - 2020





















Conducting experiments on optics



A National science day conducted for different high schools at district level in Mysuru




Mathematics Quiz conducted in my school


As resource person in workshop for the preparation of teaching aids in Mathematics


Receiving a honor for winning in teaching competition for best teaching
@ Guru Manthan  



Shared a honor with KIRAN for winning in best Stall in mall @ Guru Manthan -2019




As a resource person, handling the class for B.Ed. students



Sky watch programme for kids live in the forest of  MM hills




Radio broadcasting programme using HAM




National Science day programme - 2018




Demonstrations in teaching Science




Celebration of National Mathematics Day -2019





SSLC examination - orientation programme for the kids



As a resource person in TALP



Honored by B.E.O. and E.C.O.


As a resource person in taluk level workshop on Physics & Mathematics in Virajpet.



As a resource person on Webinar conducted for B.Ed. college students on maintaining observation module in their teaching practice.


As a chief guest on valedictory programme of Young Explorer, conducted by SVYM.












ದಿ. 18/02/2022 ರಂದು ಮೈಸೂರು ಉತ್ತರ ವಲಯದ ಪ್ರತಿಬಾನ್ವಿತ ವಿದ್ಯಾರ್ಥಿಗಳಿಗಾಗಿ ‘ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳ ಗುರಿ’ ಕಾರ್ಯಾಗಾರದಲ್ಲಿ ಉಪನ್ಯಾಸ



ದಿನಾಂಕ 16-11-2023ರಂದು ನಮ್ಮ ಶಾಲೆಯಲ್ಲಿನ ತಂತ್ರಜ್ಞಾನ ಪ್ರಯೋಗಾಲಯ ಮತ್ತು ಗಣಿತ-ವಿಜ್ಞಾನ ವಿಷಯಗಳಲ್ಲಿನ ನಾವಿನ್ಯಯುತ ಕಲಿಕೆಯನ್ನು ವೀಕ್ಷಿಸಲೆಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಸಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.



ಇನ್ನರ್ ವೀಲ್ ಕ್ಲಬ್ ನಡೆಸಿದ ಸಮೀಕ್ಷೆಯಲ್ಲಿ ಆಯ್ಕೆಯಾಗಿ “NATION BUILDER AWARD” ಪಡೆದ ಸಂದರ್ಭ


ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉತ್ತಮೀಕರಣ ರೇಡಿಯೋ ಕಾರ್ಯಕ್ರಮದಲ್ಲಿ 





1 comment:

  1. Super sir all activities
    By
    GHS RMSA kundgol DHARWAD
    BASAVARAJU M (ss)

    ReplyDelete