ನೀವು ತೆಗೆದ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಅಂತರ್ಜಾಲದಲ್ಲಿ ನಮಗೆ ಬೇಕಾದ ಚಿತ್ರಗಳನ್ನು ಎರವಲು ಪಡೆಯಬೇಕಾದಲ್ಲಿ ಆ ಚಿತ್ರಕ್ಕೆ ಸಂಬಂಧಿಸಿದ ಹಕ್ಕು ಸ್ವಾಮ್ಯಗಳನ್ನು (Copy Rights) ನಾವು ವೀಕ್ಷಿಸಿ, ಪಾಲಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ನಾವೆಲ್ಲ ಸೇರಿ ನಮಗೆ ಅಗತ್ಯವಾದ ಚಿತ್ರಗಳನ್ನು ತೆಗೆದು ಹಂಚಿಕೊಳ್ಳೋಣ. ನೀವು ತೆಗೆದ ಚಿತ್ರವು ಇತರರಿಗೂ ಉಚಿತವಾಗಿ ದೊರೆಯಲಿ ಎಂಬ ಆಶಯವು ನಿಮ್ಮದಾಗಿದ್ದಲ್ಲಿ ಈ ಬ್ಲಾಗ್ ನಲ್ಲಿ ಹಂಚಿಕೊಳ್ಳಿ.
(ಸೂಚನೆ: ನೀವು ಹಂಚಿಕೊಳ್ಳಬಯಸುವ ಚಿತ್ರವು ನಿಮ್ಮ ಕ್ಯಾಮೆರಾದಿಂದ ಕ್ಲಿಕ್ಕಿಸಿದ್ದೇ ಆಗಬೇಕೆ ಹೊರತು, ಇತರೆ ಮೂಲಗಳಿಂದ ಎರವಲು ಪಡೆದಿರಬಾರದು)
Save Water
SAVE TREES
Save it to cherish
Save Water
No comments:
Post a Comment